ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಒಂದೇ ಮಳೆಗೆ ನೆಲಕ್ಕಚ್ಚಿದ 26 ಮನೆಗಳು

ನವಲಗುಂದ: ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುರುವಾರ ಬೆಳಿಗ್ಗೆ ಸುರಿದ ಬಾರಿ ಮಳೆಗೆ 26 ಮನೆಗಳು ನೆಲಸಮವಾಗಿದ್ದು, ಸಂತ್ರಸ್ತರು ಬೀದಿಗೆ ಬೀಳುವಂತಾಗಿದೆ.

ನವಲಗುಂದ ಪಟ್ಟಣದಲ್ಲಿ 6, ಅಳಗವಾಡಿ 2, ತಡಹಾಳ 2, ಸೋಟಕನಾಳ 1, ಚಿಲಕವಾಡ 1, ಶಿರಕೋಳ 2, ಹಣಸಿ 3, ಬೊಗಾನೂರ 1, ಬಳ್ಳೂರ 1, ಅಮರಗೋಳ 1, ಬೆಳವಟಗಿ 1, ಪಡೆಸೂರ 2 ಹಾಗೂ ಶಾನವಾಡ 3 ಸೇರಿ ಒಟ್ಟು 26 ಮನೆಗಳು ಬಿದ್ದಿವೆ.

Edited By : PublicNext Desk
Kshetra Samachara

Kshetra Samachara

28/07/2022 07:23 pm

Cinque Terre

8.62 K

Cinque Terre

0

ಸಂಬಂಧಿತ ಸುದ್ದಿ