ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜಾತ್ರಾ ಮಹೋತ್ಸವದಲ್ಲಿ ಕುಂಭ ಹೊತ್ತ ಮಹಿಳೆಯರು

ನವಲಗುಂದ : ನವಲಗುಂದ ತಾಲ್ಲೂಕಿನ ಆರಟ್ಟಿ ಗ್ರಾಮದಲ್ಲಿ ಸಂಭ್ರಮದಿಂದ ದ್ಯಾಮವ್ವನ ಮೂರ್ತಿ ಮೆರವಣಿಗೆ ಜರುಗುತ್ತಿದ್ದು, ನೂರಾರು ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಕುಂಭ ಹೊತ್ತು ಸಂಭ್ರಮದಿಂದ ಗ್ರಾಮದಲ್ಲಿ ಸಂಚರಿಸಿದರು.

ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಕುಂಭ, ಮೇಳ, ಭಜನೆ, ಡೊಳ್ಳಿನೊಂದಿಗೆ ಸಾಗಿದ್ದು, ಸಂಭ್ರಮಕ್ಕೆ ಕಾರಣವಾಗಿತ್ತು. ಇನ್ನು ಇಂದಿನಿಂದ ಒಂಬತ್ತು ದಿನಗಳವರೆಗೆ ಗ್ರಾಮದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆಯಲ್ಲಿ ಗ್ರಾಮದೇವಿ ಪುರಾಣೋತ್ಸವ ಮತ್ತು ಧರ್ಮ ಸಮಾರಂಭಗಳು ಜರುಗಲಿದೆ.

Edited By : PublicNext Desk
Kshetra Samachara

Kshetra Samachara

05/05/2022 12:38 pm

Cinque Terre

9.72 K

Cinque Terre

0

ಸಂಬಂಧಿತ ಸುದ್ದಿ