ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮನಸೂರಿನಲ್ಲಿ ಅದ್ಧೂರಿ ಸಿದ್ದಪ್ಪಜ್ಜನ ಜಾತ್ರೆ

ಧಾರವಾಡ : ಧಾರವಾಡ ಜಿಲ್ಲೆ ಮನಸೂರ ಗ್ರಾಮದಲ್ಲಿ ಇಂದು ಸಿದ್ದಪ್ಪಜ್ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಕೊರೊನಾ ಕರಿನೆರಳು ಕಮರಿದ ಕಾರಣ ಗ್ರಾಮಸ್ಥರೆಲ್ಲ ಸೇರಿ ಸಂಭ್ರಮ- ಸಡಗರದಿಂದ ಜಾತ್ರೆ ಆಚರಿಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಪ್ಪಜ್ಜನ ತೇರು ವೈಭವದಿಂದ ಸಾಗಿತು.

Edited By : Nagesh Gaonkar
Kshetra Samachara

Kshetra Samachara

02/04/2022 10:13 pm

Cinque Terre

24.62 K

Cinque Terre

0

ಸಂಬಂಧಿತ ಸುದ್ದಿ