ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನವಿಲುಗುಂದದ ಇಷ್ಟಾರ್ಥ ಸಿದ್ಧಿ ಕಾಮಣ್ಣನ ದಹನ

ನವಲಗುಂದ: ಕಳೆದ ಐದು ದಿನಗಳಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದ್ದ ಐತಿಹಾಸಿಕ ರಾಮಲಿಂಗೇಶ್ವರ ಕಾಮಣ್ಣನ ದಹನ ಭಾನುವಾರ ಬೆಳಿಗ್ಗೆ ನವಿಲುಗುಂದದ ಭಕ್ತರ ಸಮ್ಮುಖದಲ್ಲಿ ದಹನವಾಯಿತು.

ಇನ್ನು ಶನಿವಾರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಬಣ್ಣದ ಓಕುಳಿ ಆರಂಭವಾಗಿ ರಾತ್ರಿ ವೇಳೆಗೆ ಪಟ್ಟಣದ ತಂದೆಯ ಸ್ವರೂಪದಲ್ಲಿರುವ ಚಾವಡಿ ಕಾಮಣ್ಣನ ಭೇಟಿಗೆ ರಾಮಲಿಂಗೇಶ್ವರ ಕಾಮಣ್ಣ ಮೆರವಣಿಗೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಭಕ್ತರಿಗೆ ದರ್ಶನ ನೀಡಿತು.

ನವಲಗುಂದ ಎಲ್ಲ ಕಾಮಣ್ಣರ ದಹನವಾದ ನಂತರ ಇಂದು ಬೆಳಿಗ್ಗೆ ರಾಮಲಿಂಗ ಓಣಿಯಲ್ಲಿನ ದೇವಸ್ಥಾನದ ಎದುರು ಕಾಮಣ್ಣನ ಪುರಾತನ ಕಾಲದ ಎಲ್ಲ ಅಂಗಾಂಗಗಳನ್ನು ತಗೆದಿರಿಸಿ ಉಳಿದ ಆಕೃತಿಯ ದಹನ ಮಾಡುವ ಮೂಲಕ ಬಣ್ಣದ ಓಕುಳಿಯಾಟ ಕೊನೆಗೊಂಡಿತು.

Edited By : PublicNext Desk
Kshetra Samachara

Kshetra Samachara

20/03/2022 01:37 pm

Cinque Terre

27.52 K

Cinque Terre

0

ಸಂಬಂಧಿತ ಸುದ್ದಿ