ನವಲಗುಂದ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಗುರುವಾರ ತಾಲೂಕಿನ ಕುಮಾರಗೋಪ್ಪ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಭಾವೈಕ್ಯತೆಯೊಂದಿಗೆ ಆಚರಿಸಿದರು.
ಹೌದು. ಮೊಹರಂ ಕೊನೆ ದಿನದಂದು ಪಟ್ಟಣದ ನಾನಾ ಮಸೂತಿಗಳಲ್ಲಿ ಪ್ರತಿಷ್ಠಾಪಿಸಿದ ಪಾಂಜಾ ಮತ್ತು ಡೋಲಿಗಳು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಮೋಹರಂ ಹಬ್ಬದಲ್ಲಿ ಎಲ್ಲ ಧರ್ಮದವರು ಪಾಲ್ಗೊಳ್ಳುವುದರೊಂದಿಗೆ ಭಾವೈಕ್ಯತೆಗೆ ಸಾಕ್ಷಿಯಾದರು.
Kshetra Samachara
19/08/2021 08:41 pm