ಧಾರವಾಡ: ದಸರಾ ಹಬ್ಬದ ಅಂಗವಾಗಿ ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿದಿನ ವಿಶಿಷ್ಟ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಪ್ರತಿದಿನ ದೇವಿಯನ್ನು ವಿಭಿನ್ನ ರೀತಿಯಲ್ಲಿ ಸಿಂಗರಿಸಲಾಗುತ್ತಿದೆ.
ಬುಧವಾರ ದುರ್ಗಾದೇವಿಯನ್ನು ಮುತ್ತಿನಿಂದ ಸಿಂಗರಿಸಲಾಗಿತ್ತು. ನಿನ್ನೆ ಬಳೆಗಳಿಂದ ಸಿಂಗಾರಗೊಂಡಿದ್ದ ದೇವಿ ಇಂದು ವಿವಿಧ ರೀತಿಯ ಮುತ್ತಿನಿಂದ ಅಲಂಕೃತಗೊಂಡು ಕಣ್ಮನ ಸೆಳೆದಳು.
Kshetra Samachara
21/10/2020 05:22 pm