ಕಲಘಟಗಿ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೆಕೆರೆ ತುಂಬಿ ನೀರು ಅಪಾಯದ ಮಟ್ಟ ಮಿರಿ ಸೇತುವೆ ಮೇಲೆ ಉಬ್ಬು ಹಾರಿ ಹೋಗುತ್ತಿದ್ದು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳಲು ಹರಸಾಹಸ ಮಾಡುತ್ತಿದ್ದಾರೆ.
ಇಂದು ಮುಂಜಾನೆ ಸೇತುವೆ ಮೇಲೆ ವ್ಯಕ್ತಿಯೋರ್ವ ದಾಟುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಕೂಡಲೆ ಸ್ಥಳದಲ್ಲಿದ್ದ ಗ್ರಾಮಸ್ಥರು ಆತನನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ವ್ಯಕ್ತಿ ರಕ್ಷಣೆ ಸಂದರ್ಭದಲ್ಲಿ ಹಗ್ಗ ದೊರಕದ ಹಿನ್ನೆಯಲ್ಲಿ ಅಲ್ಲಿಯ ಮಹಿಳೆಯರು ತಮ್ಮ ಸೀರೆ ನೀಡಿ ವ್ಯಕ್ತಿ ಪ್ರಾಣ ಉಳಿಸಿದ್ದಾರೆ.
-ಉದಯ ಗೌಡರ
Kshetra Samachara
12/10/2022 10:40 am