ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಖಾಲಿ ಕ್ಯಾನ್‌ಗಾಗಿ ಪ್ರವಾಹದ ನೀರಲ್ಲಿ ಜಿಗಿದು ದುಸ್ಸಾಹಾಸ

ನವಲಗುಂದ : ವ್ಯಕ್ತಿಯೊಬ್ಬ ಕೇವಲ ಒಂದು ಖಾಲಿ ಕ್ಯಾನ್‌ಗಾಗಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಜಿಗಿದು ದುಸ್ಸಾಹಸಕ್ಕೆ ಕೈ ಹಾಕಿದ ಘಟನೆ ನವಲಗುಂದ ಪಟ್ಟಣದ ಬಳಿ ಹಾದು ಹೋಗುವ ಬೆಣ್ಣೆ ಹಳ್ಳದಲ್ಲಿ ನಡೆದಿದೆ.

ಎಸ್.. ತಾಲ್ಲೂಕಿನ ಬಹುತೇಕ ಹಳ್ಳಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ನವಲಗುಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರು ನುಗ್ಗಿದೆ. ಈ ಪರಿಸ್ಥಿತಿ ನವಲಗುಂದ ಪಟ್ಟಣವು ಹೊರತಾಗಿಲ್ಲ. ತುಂಬಿ ಹರಿಯುತ್ತಿರುವ ನೀರಲ್ಲಿ ಖಾಲಿ ಕ್ಯಾನ್ ಕೊಚ್ಚಿ ಹೋಗುತ್ತಿತ್ತು. ಅದನ್ನು ತರಲು ನೀರಿಗೆ ಜಿಗಿದ ವ್ಯಕ್ತಿ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿದ್ದ.

Edited By : Manjunath H D
Kshetra Samachara

Kshetra Samachara

06/09/2022 02:25 pm

Cinque Terre

12.6 K

Cinque Terre

0

ಸಂಬಂಧಿತ ಸುದ್ದಿ