ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂದುವರಿದ ಮಳೆ; ಮನೆ ಕುಸಿತಕ್ಕೆ ಬೆಚ್ಚಿದ ವಾಣಿಜ್ಯನಗರಿ ಜನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಗರದ ಬಹುತೇಕ ಕಡೆಯಲ್ಲಿ ಅನೇಕ ಮನೆ ಕುಸಿದಿವೆ.

ಮಳೆ ಮುಂದುವರಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹಲವೆಡೆ ಮನೆ ಕುಸಿತವಾಗಿದ್ದು, ಮೇದಾರ ಓಣಿ ಸೇರಿ ಹಲವೆಡೆ ಮನೆ ಕುಸಿದಿವೆ. ಸುಮಾರು 20 ಮನೆಗಳ ಕುಸಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಮನೆ ಬಿದ್ದ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಸಂತ್ರಸ್ತರ ಮಾಹಿತಿ ಕಲೆ ಹಾಕುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

12/07/2022 04:42 pm

Cinque Terre

13.25 K

Cinque Terre

0

ಸಂಬಂಧಿತ ಸುದ್ದಿ