ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿರಂತರ ಮಳೆಗೆ ಕುಸಿಯುತ್ತಿವೆ ಮನೆಗಳು

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ತಾಲೂಕಿನಾದ್ಯಂತ ಒಟ್ಟು 6 ಮನೆಗಳು ನೆಲಕಚ್ಚಿವೆ.

ಜುಲೈ 1 ರಿಂದ ಇಲ್ಲಿಯವರೆಗೂ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 6 ಮನೆಗಳು ಬಿದ್ದಿರುವುದಾಗಿ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ. ಏಪ್ರೀಲ್ 1 ರಿಂದ ಇಲ್ಲಿಯವರೆಗೂ ಧಾರವಾಡ ತಾಲೂಕಿನಾದ್ಯಂತ 60 ಮನೆಗಳು ನೆಲಕಚ್ಚಿವೆ.

Edited By : Shivu K
Kshetra Samachara

Kshetra Samachara

07/07/2022 06:59 pm

Cinque Terre

86.74 K

Cinque Terre

5

ಸಂಬಂಧಿತ ಸುದ್ದಿ