ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: "ಪರಿಸರ ರಕ್ಷಕರಿಗೆ ಗೌರವಾರ್ಪಣೆಯಿಂದ ಹಸಿರಿನ ಬೆಳವಣಿಗೆ"

ಕಲಘಟಗಿ: ತಾಲೂಕಿನ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಭಿಯೋಜನೆ ಇಲಾಖೆ ಹಾಗೂ ತಾಲೂಕು ಆಡಳಿತ ಕಲಘಟಗಿ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಹಿರಿಯ ನ್ಯಾಯಾಧೀಶರಾದ ಜಿ.ಆರ್. ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರನ್ನು ಗುರುತಿಸಿ, ಗೌರವಿಸುವುದು ಉತ್ತಮ ಕೆಲಸ ಎಂದರು. ಕಲಘಟಗಿ ತಾಲೂಕು ಅರಣ್ಯ ಇಲಾಖೆಯ ಆರ್ ಎಫ್ ಒ, ಶ್ರೀಕಾಂತ ಪಾಟೀಲ್ ವಕೀಲರು ಮತ್ತಿತರರು ಉಪಸ್ಥಿತರಿದ್ದರು.

ವರದಿ: ಉದಯ ಗೌಡರ

Edited By : Nagesh Gaonkar
Kshetra Samachara

Kshetra Samachara

05/06/2022 06:15 pm

Cinque Terre

48.4 K

Cinque Terre

0

ಸಂಬಂಧಿತ ಸುದ್ದಿ