ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಎರಡು ದಿನಗಳ ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ವಾರ್ಡ್ ನಂಬರ 45 ರಲ್ಲಿ ಬರುವ ನಾಗಶೆಟ್ಟಿಕೊಪ್ಪದಲ್ಲಿ ಕೆರೆ ತುಂಬಿ ಹಾವುಗಳು ಮನೆಗೆ ನುಗ್ಗುತ್ತಿವೆ.
ಇದರಿಂದ ಕೆರೆಯ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿತ್ತು. ಕೂಡಲೆ ವಾರ್ಡ್ ಮುಖಂಡ ಮಣಿಕಂಠ ಶ್ಯಾಗೋಟಿ ಅವರು ಪಾಲಿಕೆ ಅಧಿಕಾಗಳಿಗೆ ಕರೆ ಮಾಡಿ, ಜೆಸಿಬಿ ಕರೆಯಿಸಿ ಅಲ್ಲಿನ ನಿವಾಸಿಗಳೊಂದಿಗೆ ಕೆರೆಯನ್ನು ಸ್ವಚ್ಚತಾ ಮಾಡಿದ್ದಾರೆ. ಇದರಿಂದ ಕೆರೆಯ ಸುತ್ತಮುತ್ತಲಿನ ಜನರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
21/05/2022 02:05 pm