ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗಾಳಿ ಮಳೆಗೆ ಮಗುಚಿ ಬಿದ್ದ ಕಂಬಗಳ ದುರಸ್ಥಿ ಕಾರ್ಯ

ನವಲಗುಂದ : ಅಕಾಲಿಕ ಗಾಳಿ ಮಳೆಗೆ ಪಟ್ಟಣದ ಬಸವೇಶ್ವರ ನಗರದಲ್ಲಿ ಉಂಟಾದ ಅವಘಡಕ್ಕೆ ಈಗ ಅಧಿಕಾರಿಗಳು ಸ್ಪಂದಿಸಿ, ನವಲಗುಂದ ಗ್ರೇಡ್-2 ಅಧಿಕಾರಿ ಎಮ್.ಜೆ ಹೋಕ್ರಾಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈಗ ಕಂಬಗಳ ದುರಸ್ಥಿ ಕಾರ್ಯ ಸಹ ಮುಗಿದಿದೆ.

ಸ್ಥಳಕ್ಕೆ ಕೆ ಇ ಬಿ ಸಿಬ್ಬಂದಿ ನೆಲ್ಲಕ್ಕಚ್ಚಿದ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಹೊಸ ಕಂಬವನ್ನು ಹಾಕಲಾಗಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆವರಿಗೂ ವಿದ್ಯುತ್ ಇಲ್ಲದೆ ಜನರು ಪಡರದಾಡುವಂತಾಗಿತ್ತು.

Edited By : PublicNext Desk
Kshetra Samachara

Kshetra Samachara

30/04/2022 06:47 pm

Cinque Terre

23.36 K

Cinque Terre

0

ಸಂಬಂಧಿತ ಸುದ್ದಿ