ಹುಬ್ಬಳ್ಳಿ: ಬಿಸಲಿನ ತಾಪಕ್ಕೆ ವಾಣಿಜ್ಯ ನಗರಿ ಜನರು ಕಂಗಾಲಾಗಿದ್ದರು. ಇಂದು ಸಂಜೆ ಸುರಿದ ಮಳೆರಾಯನಿಂದ ಜನರು ತಂಪಾಗುವಂತಾಗಿದೆ.
ಹೌದು. ಇಂದು ಸಂಜೆ ಒಂದು ಗಂಟೆಗಳ ಕಾಲ ನಿರಂತರ ಮಳೆಯಾದ ಪರಿಣಾಮ ಭೂಮಿ ತಂಪಾಗಿದೆ. ಸತತ ನಾಲ್ಕೈದು ತಿಂಗಳಿಂದ ಜನರು ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದರು. ಇಂದು ವರುಣನ ಆಗಮನದಿಂದ ತಣ್ಣಗಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/04/2022 08:38 pm