ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬಿರು ಬಿಸಿಲಿನಿಂದ ಕಂಗೆಟ್ಟ ಜನರಿಗೆ ತಂಪೆರೆದ ವರುಣ

ನವಲಗುಂದ: ಕಳೆದ ಹಲವು ದಿನಗಳ ಹಿಂದೆ ಸುರಿದ ಮಳೆ ಏಕಾಏಕಿ ಕಳೆದ ನಾಲ್ಕೈದು ದಿನಗಳಿಂದ ಶಾಂತನ್ನಾಗಿತ್ತು. ಆದರೆ ಗುರುವಾರ ಸಂಜೆ ವೇಳೆಗೆ ಮತ್ತೆ ನವಲಗುಂದ ಪಟ್ಟಣದಲ್ಲಿ ತನ್ನ ಆಟವನ್ನು ಆರಂಭಿಸಿದ್ದು, ಆಣೆ ಕಲ್ಲು ಮಳೆ ಬೀಳುವ ಮೂಲಕ ಬಿಸಿಲಿನಿಂದ ಬೇವತು ಹೋಗಿದ್ದ ಜನರಿಗೆ ತನ್ನನೆಯ ವಾತಾವರಣ ನೀಡಿದ್ದಾನೆ.

Edited By : PublicNext Desk
Kshetra Samachara

Kshetra Samachara

14/04/2022 06:30 pm

Cinque Terre

9.92 K

Cinque Terre

0

ಸಂಬಂಧಿತ ಸುದ್ದಿ