ಕುಂದಗೋಳ : ರಾಜ್ಯದೆಲ್ಲೇಡೆ ಕೆಲೆವೆಡೆ ಈಗಾಗಲೇ ತುಂತುರು ಮಳೆ ಆರಂಭವಾಗಿದ್ದರೇ, ಕುಂದಗೋಳ ತಾಲೂಕಿನ ತಂಪಾದ ಹವಾಗುಣ ಮುಂದುವರೆದಿದೆ, ಇದರ ನಡುವೆ ಇಂದು ಸಂಜೆ 5-20 ನಿಮಿಷದ ಹೊತ್ತಿಗೆ ಆಕಾಶದಲ್ಲಿ ಕಾಮನಬಿಲ್ಲೋಂದು ಕಂಡು ನೋಡುಗರನ್ನು ಅಚ್ಚರಿಗೊಳಿಸಿತು.
ಹೌದು ! ಕುಂದಗೋಳದಿಂದ ಕಡಪಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಸಂಚಾರಿಗಳಿಗೆ ಕಾಮನಬಿಲ್ಲು ಗೋಚರಿಸಿತು, ಕೆಲವರು ಕಾಮನಬಿಲ್ಲನ್ನು ಮೊಬೈಲ್ ಒಳಗೆ ಸೆರೆ ಹಿಡಿದು ಸಂತೋಷಪಟ್ಟರು.
Kshetra Samachara
12/11/2021 06:58 pm