ಕಲಘಟಗಿ: ಪಟ್ಟಣದ ಸುತ್ತಮುತ್ತ ಜಿಟಿಜಿಟಿ ಮಳೆ ಸುರಿದು ತಂಪಿನ ವಾತಾವರಣ ಸೃಷ್ಟಿಯಾಗಿದೆ.ಮಧ್ಯಹ್ನ ಸುರಿದ ತುಂತುರು ಮಳೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪಿನ ವಾತಾವರಣ ನಿರ್ಮಿಸಿದದ್ದು, ಮುದ ನೀಡಿದೆ.ಸಂಜರಯಾದರು ಜಿಟಿಜಿಟಿ ಮಳೆ ಮುದುವರೆದಿತ್ತು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ