ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೂಲ್‌ ಆಗಲು ಕಲ್ಲಂಗಡಿ ಮೊರೆ ಹೋದ ಜನ- ಹೆಚ್ಚಿದ ವಹಿವಾಟು

ಮಹಾಶಿವರಾತ್ರಿ ಹಬ್ಬದ ನಂತರ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಬಿಸಲಿನ ತಾಪ ಏರುತ್ತಿರುವ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಾಗುತ್ತಿದೆ. ವಾಣಿಜ್ಯನಗರಿಯ ಬಹುತೇಕ ಕಡೆಗಳಲ್ಲಿ ಕಲ್ಲಂಗಡಿ ಹಣ್ಣಿನ ವಹಿವಾಟು ಜೋರಾಗಿದ್ದು, ಕಲ್ಲಂಗಡಿ ಬೆಳೆದ ರೈತನ ಮುಖದಲ್ಲಿ ಮಂದಹಾಸ ಮೊಳಕೆ ಒಡೆದಿದೆ.

ಇನ್ನೂ ನಗರದ ಹಲವೆಡೆ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆಯೆತ್ತಿವೆ. ಕಲ್ಲಂಗಡಿ ಹಣ್ಣಿನ ದರ ಪ್ರತಿ ಕೆಜಿಗೆ 30ರಿಂದ 40 ರೂಪಾಯಿ ಇದ್ದು, ಬೇಡಿಕೆ ಗಮನಿಸಿದರೆ ದರ ಇನ್ನೂ ಹೆಚ್ಚಬಹುದು ಎಂದು ಅಂದಾಜಿಸಲಾಗುತ್ತಿದೆ.

Edited By :
Kshetra Samachara

Kshetra Samachara

09/03/2022 12:05 pm

Cinque Terre

50.83 K

Cinque Terre

0

ಸಂಬಂಧಿತ ಸುದ್ದಿ