ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ ಎಂ ಅಸೋಸಿಯೇಟ್ ನ ಸಂಸ್ಥಾಪಕ ಬಿ ಮಹೇಶ್ ಗೆ ಸಸಿ ನೀಡಿ ಅಭಿನಂದನೆ

ಹುಬ್ಬಳ್ಳಿ: ಜೆ ಕೆ ಶಾಲೆ ಹತ್ತಿರ, ಮನೋಜ್ ಎಸ್ಟೇಟ್, ಗೋಪನಕೊಪ್ಪದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಿ ಎಂ ಗಾರ್ಡನ್ ಅಪಾರ್ಟಮೆಂಟ್ ನ ಉದ್ಘಾಟನಾ ಸಮಾರಂಭದಲ್ಲಿ ಬಿ ಎಂ ಅಸೋಸಿಯೇಟ್ ನ ಸಂಸ್ಥಾಪಕ ಬಿ ಮಹೇಶ ಅವರಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿ ಕೊಟ್ಟು ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ್, ಬಿ ಬಸಣ್ಣ, ಶ್ರೀಮತಿ ಸ್ಮಿತಾ ಮಹೇಶ್, ಭವಾನಿ ಶಂಕರ್, ಎಂ ಆರ್ ಪಾಟೀಲ್, ರಮೇಶ್ ಗುಂಡಿ, ಗಿರೀಶ್ ಬಮ್ಮನ್‌ಗೌಡರ್, ಅರವಿಂದ ಪಾಟೀಲ್, ರಾಮನಾಥ್ ನಾಯಕ್, ಆನಂದ್ ಪಾಂಡುರಂಗಿ, ಸಂಜಯ್ ಶೆಟ್ಟಿ, ಜಗದೀಶ್ ಕಲ್ಯಾಣಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

20/11/2020 05:49 pm

Cinque Terre

15.76 K

Cinque Terre

0

ಸಂಬಂಧಿತ ಸುದ್ದಿ