ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ: ಜಲಾವೃತಗೊಂಡ ರಸ್ತೆಗಳು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ರಾತ್ರಿ ಹಲವಡೆ ಸುರಿದ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೌದು...ಕುಂದಗೋಳ ತಾಲೂಕಿನ ಯರಿಬುದಿಹಾಳದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು,ಬಾರಿ ಮಳೆಗೆ ಮನೆಗಳಿಗೆ‌ ನೀರು ನುಗ್ಗಿದೆ.ಅಲ್ಲದೇ ಮಳೆ ನೀರಿನಿಂದ ಗ್ರಾಮದ ರಸ್ತೆಗೆಳೆಲ್ಲಾ ಜಲಾವೃತಗೊಂಡಿದ್ದು,ಸಂಚಾರಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

21/10/2020 01:25 pm

Cinque Terre

33.59 K

Cinque Terre

1

ಸಂಬಂಧಿತ ಸುದ್ದಿ