ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಹತ್ತಿರದ ಹಳೆಯ ಬ್ರಿಡ್ಜ್‌ ತೆರವು

ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಹತ್ತಿರದ ಅತ್ಯಂತ ಹಳೆಯದಾದ ಬ್ರಿಡ್ಜ್‌ (ಸೇತುವೆ) ತೆರವು ಮಾಡಲಾಗಿದೆ.

ನೂತನ ಬ್ರಿಡ್ಜ್ ಹಾಗೂ 2.7 ಕಿಮೀ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಹಳೆಯ ಬ್ರಿಡ್ಜ್ ತೆರವು ಮಾಡಲಾಗಿದೆ.

ಕೇಂದ್ರ ಸರಕಾರದ 25‌ ಕೋಟಿ ರೂಪಾಯಿಗಳ ಅನುದಾನದಲ್ಲಿ ಕಲಘಟಗಿಯ ದಾಸ್ತಿಕೊಪ್ಪ ಹತ್ತಿರದ ಎನ್ ಎಚ್ 63ರ ಬ್ರಿಡ್ಜ್ ಹಾಗೂ 2.7‌ಕಿ ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು,ಹಳೆಯ ಬ್ರಿಡ್ಜ್ (ಸೇತುವೆ) ತೆರವು ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

21/02/2021 06:01 pm

Cinque Terre

47.47 K

Cinque Terre

0

ಸಂಬಂಧಿತ ಸುದ್ದಿ