ಕುಂದಗೋಳ : ಸ್ಥಳೀಯ ನ್ಯಾಯಾಲಯದಲ್ಲಿ ನಾಳೆ ಡಿಸೆಂಬರ್ 14 ರಂದು ಲೋಕ ಅದಾಲತ್ ಕಾರ್ಯಕ್ರಮ ಜರುಗಲಿದೆ.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ಲೋಕ ಅದಾಲತ್ ಕಾರ್ಯಕ್ರಮ ಕೈಗೊಳ್ಳುವರು. ಬೆಳಿಗ್ಗೆ 10 ಗಂಟೆಯಿಂದ ಲೋಕ ಅದಾಲತ್ ಜರುಗಲಿದೆ, ಅನೇಕ ಪ್ರಕರಣಗಳು ನಾಳೆ ಸುಖಾಂತ್ಯ ಕಾಣಲಿವೆ ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
Kshetra Samachara
13/12/2024 11:01 pm