ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ: ನಾಳೆ ಬಂದ್ ಎಂದು ಕಾನೂನು ಉಲ್ಲಂಘಿಸಿದ್ರೆ ಹುಷಾರ್- ಸಿದ್ಧವಾಗಿದೆ ಭದ್ರತಾ ಪಡೆ

ಧಾರವಾಡ: ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಸೋಮವಾರ ವಿವಿಧ ರೈತಪರ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿವೆ. ಈ ಹಿನ್ನೆಲೆ ನಾಳೆ ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

2 ಕೆಎಸ್‌ಆರ್‌ಪಿ, 9 ಡಿಎಎಆರ್, ಮೂವರು ಡಿವೈಎಸ್‌ಪಿ ಅಧಿಕಾರಿಗಳು, 10 ಇನ್‌ಸ್ಪೆಕ್ಟರ್, 18 ಜನ ಸಬ್ ಇನ್‌ಸ್ಪೆಕ್ಟರ್, 41 ಎಎಸ್‌ಐ, 300 ಜನ ಹೆಡ್ ಕಾನ್ಸ್‌ಟೇಬಲ್ ಮತ್ತು ಸಿಪಿಸಿ ಹಾಗೂ 50 ಜನ ಹೋಮ್ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

27/09/2020 08:39 pm

Cinque Terre

80.04 K

Cinque Terre

9

ಸಂಬಂಧಿತ ಸುದ್ದಿ