ಅಣ್ಣಿಗೇರಿ; ರಾಜ್ಯ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಕೊರೋನಾದ ಮೂರನೆಯ ಅಲೆ ವೇಗವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದ್ದು. ಪಟ್ಟಣದಲ್ಲಿ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಪಟ್ಟಣದಲ್ಲಿ ಅಗತ್ಯ ಸೇವೆಗಳ ಅಂಗಡಿಗಳ ಹೊರತುಪಡಿಸಿ ಬಾಕಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುತ್ತವೆ. ಸಾರ್ವಜನಿಕರು ಸಹ ಸಹಕರಿಸುತ್ತಿದ್ದು,ಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಾ,ಅಥವಾ ಇಳಿಕೆ ಯಾಗುತ್ತಾ,ಎಂಬುದು ಕಾದು ನೋಡಬೇಕಾಗಿದೆ.
Kshetra Samachara
15/01/2022 07:31 pm