ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಟ್ಟುನಿಟ್ಟಿನಿಂದ ಪಾಲನೆಯಾಗುತ್ತಿದೆ ಕೋವಿಡ್ ಮಾರ್ಗಸೂಚಿ

ನವಲಗುಂದ : ರಾಜ್ಯ ಸೇರಿದಂತೆ ಜಿಲ್ಲೆಯಲ್ಲೂ ಕೋವಿಡ್ ಸಂಖ್ಯೆ ಕೊಂಚ ಏರಿಕೆಯತ್ತ ಸಾಗಿದ ಹಿನ್ನೆಲೆ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈಗ ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ಹಲವೆಡೆ ಕಟ್ಟಿನಿಟ್ಟಿನ ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ.

ಹೌದು ತಾಲೂಕಾ ಆಸ್ಪತ್ರೆಯಲ್ಲಿ ಐದು ಸೊಂಕಿತ ಪ್ರಕರಣಗಳಿವೆ ಎಂದು ಮೂಲಕಗಳಿಂದ ತಿಳಿದು ಬಂದಿದ್ದು, ಈ ಹಿನ್ನೆಲೆ ಬೇಕಾಬಿಟ್ಟಿ ಮಾಸ್ಕ್ ಹಾಕದೇ ಆಸ್ಪತ್ರೆಗೆ ಬರುವ ಜನರನ್ನು ಜಾಗೃತಿಗೊಳಿಸಿ, ಮಾಸ್ಕ್ ಹಾಕಿಕೊಂಡೆ ಒಳಗಡೆ ಬರಬೇಕು ಮತ್ತು ಆಸ್ಪತ್ರೆಯ ಆವರಣದೊಳಗೆ ವಾಹನಗಳಿಗೂ ಪ್ರವೇಶ ನಿಷೇಧ ಮಾಡಲಾಗಿದೆ.

Edited By : Shivu K
Kshetra Samachara

Kshetra Samachara

11/01/2022 12:08 pm

Cinque Terre

40.9 K

Cinque Terre

0

ಸಂಬಂಧಿತ ಸುದ್ದಿ