ಹುಬ್ಬಳ್ಳಿ: ಹೆಚ್ಚಿನ ವಿಚಾರಣೆಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಹುಬ್ಬಳ್ಳಿಗೆ ಕರೆತಂದ ಹಿನ್ನೆಲೆಯಲ್ಲಿ
ವಿನಯ ಕುಲಕರ್ಣಿ ಬೆಂಬಲಿಗರು ಸಿಎಆರ್ ಮೈದಾನದ ಮುಂದೆ ಜಮಾಯಿಸುತ್ತಿದ್ದಾರೆ.
ವಿನಯ ಕುಲಕರ್ಣಿ ಜನ್ಮದಿನದ ಹಿನ್ನೆಲೆಯಲ್ಲಿ ಕಾರು ಮತ್ತು ಬೈಕ್ ಗಳ ಮೂಲಕ ಬಂದು ಮೈದಾನದ ಬಳಿ ಜಮಾವಣೆಯಾಗುತ್ತಿದ್ದಾರೆ.ಈಗಾಗಲೇ ಗೋಕುಲ ರಸ್ತೆಯ ಹೊರವಲಯದಲ್ಲಿರುವ ಸಿಎಆರ್ ಮೈದಾನ ಹತ್ತಿರದಲ್ಲಿ ಸಾಕಷ್ಟು ಕಾರ್ಯಕರ್ತರು ವಿನಯ ಕುಲಕರ್ಣಿ ಅವರಿಗಾಗಿ ಕಾಯುತ್ತಿದ್ದಾರೆ.
Kshetra Samachara
07/11/2020 12:20 pm