ಕಲಘಟಗಿ: ರಾಜ್ಯದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ ಸತತ ಮಳೆಗೆ ತಾಲೂಕಿನಲ್ಲಿ ಮನೆಗಳು ನೆಲಕ್ಕುರುಳುತ್ತಿವೆ. ಈಗಾಗಲೆ ತಾಲೂಕಿನಲ್ಲಿ ಸುಮಾರು ಮನೆಗಳು ಬಿದ್ದಿವೆ.
ಅದೆ ರೀತಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ಕೊಚ್ಚಿ ಹೋಗುತ್ತಿದ್ದು ರೈತರ ಪರಿಸ್ಥಿತಿ ಕಷ್ಟಕರವಾಗಿದೆ. ಮನೆ ಕಳೆದುಕೊಂಡವರಿಗೆ ಹಾಗೂ ಬೆಳೆಹಾನಿ ಯಾದ ರೈತರಿಗೆ ಸರಕಾರ ತಾರತಮ್ಯ ಮಾಡದೆ ಕೂಡಲೆ ಪರಿಹಾರ ನೀಡಬೇಕಾಗಿದೆ.
ವರದಿ: ಉದಯ ಗೌಡರ
Kshetra Samachara
16/07/2022 02:25 pm