ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾವಿನ ದಾರಿ ಕಾಮಗಾರಿಗೆ ಇಲ್ಲ ಮುಹೂರ್ತ: ತೇಪೆ ಕಾರ್ಯಕ್ಕೆ ಸಿಕ್ಕಿದೆ ಚಾಲನೆ!

ಹುಬ್ಬಳ್ಳಿ: ಸಾವಿನ ಹೆದ್ದಾರಿಗೆ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ ವಿನಃ ಕಾಮಗಾರಿಗೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರಿಂದ ಮತ್ತೇ ಅದೇ ರಕ್ತದ ರಸ್ತೆಯಲ್ಲಿಯೇ ಜನರು ಓಡಾಡುವಂತಾಗಿದೆ.

ಹೌದು. ಮೊನ್ನೆಯಷ್ಟೇ ನಡೆದ ಬೈಪಾಸ್ ಅಪಘಾತ ಹಿನ್ನೆಲೆಯಲ್ಲಿಂದು ನಂದಿ ಹೈವೇ ಸಂಸ್ಥೆಯ ಸಿಬ್ಬಂದಿಗಳು ರಕ್ತದ ಕಲೆಯನ್ನು ಮರೆಮಾಚಲು ಹಾಗೂ ಸಣ್ಣ ಪುಟ್ಟ ಗುಂಡಿಗಳನ್ನು ಮುಚ್ಚಲು ಟಾರ್ ಹಾಕಿ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದು, ಕೆಲಸ ಭರದಿಂದ ಸಾಗಿದೆ.

ಈಗಾಗಲೇ 1200 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಆದರೆ ಅಪಘಾತ ನಡೆದ ಸ್ಥಳದಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕಾರ್ಯ ನಡೆದಿದ್ದು, ರಕ್ತದ ಕಲೆ ಮರೆಮಾಚುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

Edited By : Nagesh Gaonkar
Kshetra Samachara

Kshetra Samachara

26/05/2022 10:44 pm

Cinque Terre

49.17 K

Cinque Terre

10

ಸಂಬಂಧಿತ ಸುದ್ದಿ