ಕಲಘಟಗಿ: ತೆಗ್ಗು-ಗುಂಡಿಗಳನ್ನು ಮುಚ್ಚಿದ ಅಧಿಕಾರಿಗಳು: ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್
ಕಲಘಟಗಿ: ಮೊನ್ನೆ ತಾನೆ ಕಲಘಟಗಿಯ ಮುಂಡಗೋಡ ರಸ್ತೆಯ ಬಿದ್ದಿರುವ ಗುಂಡಿಗಳ ಬಗ್ಗೆ ವರದಿ ಮಾಡಲಾಗಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ಇಂದು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿದ್ದು ವಾಹನ ಸವಾರರು ಸಂತೋಷ ವ್ಯಕ್ತಪಡಿಸಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ