ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಇಂದು ಸುಲ್ತಾನಪುರದಲ್ಲಿ ದ್ಯಾಮವ್ವ ದುರ್ಗಮ್ಮ ಮೂರ್ತಿ ಸ್ಥಾಪನೆ

ಕುಂದಗೋಳ : ಪಟ್ಟಣದ ಸುಲ್ತಾನಪುರ ಗ್ರಾಮದಲ್ಲಿಇಂದಿನಿಂದ ಐದು ದಿನಗಳವರೆಗೆ ಗ್ರಾಮದಲ್ಲಿ ದ್ಯಾಮವ್ವ ದುರ್ಗಮ್ಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಜೊತೆಗೆ ಸತತ ಐದು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಇಂದು ಸುಲ್ತಾನಪುರದ ಗ್ರಾಮದ ಹಿರಿಯರು ದೇವಸ್ಥಾನ ಆವರಣದಲ್ಲಿ ಸಸಿ ನೆಡುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Edited By : PublicNext Desk
Kshetra Samachara

Kshetra Samachara

11/11/2021 07:12 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ