ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಮ್ಮೂರಿಗೊಂದು ಉಪ ಆರೋಗ್ಯ ಕೇಂದ್ರ ಮಂಜೂರು ಮಾಡಿ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಿಸಬೇಕೆಂದು ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಭಾಗೀರತಿ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಸಲ್ಲಿಸಿದರು.

ಈಗಾಗಲೇ ಉಪಕೇಂದ್ರಕ್ಕೆ ಗ್ರಾಮ ಪಂಚಾಯತಿ ಜಾಗ ಮೀಸಲಿಟ್ಟಿದ್ದು ಕೂಡಲೇ ಕಟ್ಟಡ ಪ್ರಾರಂಭಿಸಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಯರಗುಪ್ಪಿ ವೈದ್ಯಾಧಿಕಾರಿಗಳಾದ ಸಂಜನಾ ಬಗಲಿ, ಬಸವರಾಜ ಯೋಗಪ್ಪನವರ, ರಾಜು ಮಲ್ಲಿಗವಾಡ, ಗೋಪಾಲ ದೊಡ್ಡಮನಿ, ಸಂತೋಷ ನೆಲ್ಲೂರು, ಸಕ್ರಪ್ಪ ಕಮ್ಮಾರ, ಮಂಜುನಾಥ್ ತಟ್ಟಿತೇಲಿ ಹಾಗೂ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/10/2021 10:48 pm

Cinque Terre

9.93 K

Cinque Terre

0

ಸಂಬಂಧಿತ ಸುದ್ದಿ