ಕುಂದಗೋಳ : ತಾಲೂಕಿನ ಹೊಸಕಟ್ಟಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕವಿತಾ ಅಮರಗೋಳರಿಗೆ ನಿರಾಮಯ ಫೌಂಡೇಶನ್ ವತಿಯಿಂದ ಆನ್ಲೈನ್ ಕ್ಲಾಸ್ ಅಭ್ಯಾಸ ನಡೆಸಲು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನೀಡಲಾಯಿತು. ಈ ಸಂದರ್ಭದಲ್ಲಿ ಪೌಂಡೇಶನ್ ಉಪಾಧ್ಯಕ್ಷ ಕಲ್ಲಪ್ಪ ಮೊರಬದ, ಗುರುರಾಜ ಕುಂಕೂರು, ಉಪಸ್ಥಿತರಿದ್ದರು ಪೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ನೇತೃತ್ವದಲ್ಲಿ ಈ ವಿಶೇಷ ಕಾರ್ಯ ನೇರವೇರಿಸಲಾಯಿತು.
Kshetra Samachara
11/08/2021 08:26 pm