ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪಶು ಆಸ್ಪತ್ರೆ ಕಟ್ಟಡ ನೆಲಸಮ- ಗ್ರಾಮಸ್ಥರಿಂದ ಪ್ರತಿಭಟನೆ

ಕುಂದಗೋಳ: ಪಶು ಆಸ್ಪತ್ರೆಯ ಹೊಸ ಕಟ್ಟಡಕ್ಕಾಗಿ ಒತ್ತಾಯಿಸಿ ತಾಲೂಕಿನ ಪಶುಪತಿಹಾಳ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಜಾನುವಾರುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು.

ನಮ್ಮೂರಲ್ಲಿದ್ದ ಪಶು ಆಸ್ಪತ್ರೆಯನ್ನು ಪಂಚಾಯಿತಿಯವರು ಕಳೆದ ವರ್ಷದ ಹಿಂದೆ ಹೊಸ ಕಟ್ಟಡ ನಿರ್ಮಾಣ ಮಾಡಲು ನೆಲಸಮ ಮಾಡಿದ್ದಾರೆ. ಮರಳಿ ಇಂದಿಗೂ ಹೊಸ ಕಟ್ಟಡ ನಿರ್ಮಾಣ ಮಾಡಿಲ್ಲ. ಪರಿಣಾಮ ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಕಳೊಂದು ಮೃತಪಟ್ಟಿದೆ ಎಂದು ಅಳಲು ತೋಡಿಕೊಂಡರು.

ಒಟ್ಟಾರೆ ವರ್ಷ ಗತಿಸಿದರೂ ಪಶು ಆಸ್ಪತ್ರೆ ಕಾಣದ ಜನರಿಗೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಕಟ್ಟಡ ನಿರ್ಮಾಣ ಭಾಗ್ಯ ಕರುಣಿಸಿ.

Edited By : Vijay Kumar
Kshetra Samachara

Kshetra Samachara

17/02/2021 03:12 pm

Cinque Terre

23.15 K

Cinque Terre

2

ಸಂಬಂಧಿತ ಸುದ್ದಿ