ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನೂತನ ಬಸ್ ಘಟಕಕ್ಕೆ ಹೊಸ ಬಸ್ಸ್ ಗಳ ಶೃಂಗಾರ

ಕಲಘಟಗಿ:ಪಟ್ಟಣದಲ್ಲಿನ ನೂತನ ಬಸ್ ಘಟಕಕ್ಕೆ ಬಂದ ಹೊಸ ಬಸ್ ಗಳು ಕಣ್ಮನ ಸೆಳೆದವು.ನೂತನ ‌ಘಟಕದ ಉದ್ಘಾಟನೆಯ ಸಮಾರಂಭಕ್ಕೆ‌ ಹೊಸ ಬಸ್ ಗಳನ್ನು ಪೂಜಿಸಿ ಅವುಗಳನ್ನು ಬಲೂನ,ಹೂ ಮಾಲೆಗಳಿಂದ ಶೃಂಗರಿಸಲಾಗಿತ್ತು.

ಈಗ ಹತ್ತು ಬಸ್ ಗಳನ್ನು ನೂತನ ಘಟಕಕ್ಕೆ ನೀಡಲಾಗಿದ್ದು,ಇನ್ನಷ್ಟು ಹೊಸ ಬಸ್ ಗಳು ಬರಬೇಕಿದೆ.

Edited By : Manjunath H D
Kshetra Samachara

Kshetra Samachara

23/01/2021 07:45 pm

Cinque Terre

23.1 K

Cinque Terre

0

ಸಂಬಂಧಿತ ಸುದ್ದಿ