ನವಲಗುಂದ : ನವಲಗುಂದ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದ್ದಂತೆ ಬೀದಿ ಬದಿ ವ್ಯಾಪಾರಸ್ಥರನ್ನು ಈಗಾಗಲೇ ಎಪಿಎಂಸಿ ಗೆ ಸ್ಥಳಾಂತರಿಸಲಾಗಿದೆ. ಆದರೆ ಈಗ ಇದೆ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆಯಂತೆ.
ಎಪಿಎಂಸಿಗೆನೋ ವ್ಯಾಪಾರಸ್ಥರು ಹೋಗಿದ್ದಾರೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರೋದೇ ಈಗ ವ್ಯಾಪಾರಸ್ಥರ ತಲೆನೋವಿಗೆ ಕಾರಣವಾಗಿದೆ. ಆ ಸಮಸ್ಯೆಗಳು ಏನು ಅನ್ನೋದನ್ನ ನವಲಗುಂದ ಬೀದಿ ಬದಿ ವ್ಯಾಪಾರಸ್ಥ ತಾಲೂಕ ಅಧ್ಯಕ್ಷ ಸಿರಾಜ್ ಹೇಳೋದು ಹೀಗೆ...
Kshetra Samachara
23/01/2021 02:19 pm