ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಹತ್ತಿರ ಬ್ರಿಡ್ಜ್ ಕಾಮಗಾರಿಯ ಉದ್ಘಾಟನೆ ಹುಬ್ಬಳ್ಳಿ ಡೆನಿಸನ್ ಹೋಟೆಲನಲ್ಲಿ ನಡೆದ ವರ್ಚುವಲ್ಲ್ ಸಭೆಯಲ್ಲಿ ಜರುಗಿತು.
ಅಂದಾಜು 25 ಕೋಟಿ ರೂ ವೆಚ್ಚದಲ್ಲಿ ಕಲಘಟಗಿಯ ದಾಸ್ತಿಕೊಪ್ಪ ಹತ್ತಿರದ ಎನ್ ಎಚ್ 63ರ ಬ್ರಿಡ್ಜ್ ಹಾಗೂ 2.7ಕಿ ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವರ್ಚುವಲ್ಲ್ ಸಭೆಯಲ್ಲಿ ಉದ್ಘಾಟಿಸಿದರು.
Kshetra Samachara
15/01/2021 09:17 pm