ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೀದಿಗೆ ಇಳಿದು ಹೋರಾಟಕ್ಕೆ ನಿಂತ ವಿಕಾಸ ನಗರದ ನಿವಾಸಿಗಳು

ಹುಬ್ಬಳ್ಳಿ: ಸುಮಾರು 50 ವರ್ಷದಿಂದ ವಿಕಾಸ ನಗರದ ಸಾರ್ವಜನಿಕರ ಮುಖ್ಯ ರಸ್ತೆ ಇದ್ದು , ಅದನ್ನು ಈಗ ಅತಿಕ್ರಮಣ ಮಾಡಿಕೊಂಡು ತಡೆಗೋಡೆ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ವಾಹನಗಳಿಗೆ ಮತ್ತು ಜನಸಂಚಾರಕ್ಕೆ ಓಡಾಡಲು ತೊಂದರೆ ಅನುಭವಿಸಬೇಕಾಗುತ್ತದೆ.

ಆದ್ದರಿಂದ ತಕ್ಷಣ ಸಾರ್ವಜನಿಕರಿಗೆ ತಪ್ಪಿಸಬೇಕೆಂದು ವಿಕಾಸ ನಗರ ಹಾಗೂ ಸಿದ್ಧಲಿಂಗೇಶ್ವರ ಕಾಲೊನಿ ನಿವಾಸಿಗಳು ಹಾಗೂ ಶ್ರೀ ಗಜಾನನ ಮಹಾಮಂಡಳದ ಮಹಿಳಾ ಸಂಘಟನೆ ವತಿಯಿಂದ, ನಗರದ ವಿಕಾಸ ನಗರದ ಮುಖ್ಯ ರಸ್ತೆಯಲ್ಲಿ ನಿಂತು ಜಿಲ್ಲಾಧಿಕಾರಿಗಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ....

Edited By : Manjunath H D
Kshetra Samachara

Kshetra Samachara

13/01/2021 05:58 pm

Cinque Terre

34.84 K

Cinque Terre

0

ಸಂಬಂಧಿತ ಸುದ್ದಿ