ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ-ಧಾರವಾಡ ಮಂದಿ ಹ್ಯಾಂಗ್ ಅದಿರೀ....ನೀವ ಏನ ಬಿಡ್ರಿ ಅರಾಮ ಇರ್ತೀರಿ. ರೋಡ್,ಗಟಾರ್ ಏನ ಸರಿ ಇಲ್ಲ ಅಂದ್ರೂ ಜೀವನ ನಡೆಸ್ತಾ ಇದ್ದೀರಿ. ಅದಿರಲಿ ಹುಬ್ಬಳ್ಳಿ ಒಳಗೆ ಒಂದು ಸಿಂಗಾಪುರ್ ರೋಡ್ ನಿರ್ಮಾಣ ಆಗಿದೇ ನೋಡಿದ್ರೀ... ನೀವು ಯಾರಾದ್ರೂ ನೋಡಿಲ್ಲ ಅಂದ್ರ ಬರೆಲ್ಲ ನೋಡ್ಕೊಂಡು ಬರೋಣ....
Kshetra Samachara
01/10/2020 11:34 am