ನವಲಗುಂದ: ಯುಗಾದಿ ಪಾಡ್ಯದಂದು ಒಂದು ದಿನದ ಮಟ್ಟಿಗೆ ಇಷ್ಟಾರ್ಥ ಸಿದ್ಧಿ ಶ್ರೀ ರಾಮಲಿಂಗ ಕಾಮದೇವರು ಮರುಹುಟ್ಟು ಪಡೆದಿದ್ದು, ಬಾಲ್ಯಾವಸ್ಥೆಯ ಕುಂತ ಭಂಗಿಯಲ್ಲಿನ ಕಾಮದೇವರ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿದೆ.
ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದರ್ಶನ ಸಿಗಲಿದ್ದು, ಶ್ರೀ ರಾಮಲಿಂಗೇಶ್ವರ ಕಾಮದೇವನ ದರ್ಶನ ಪಡೆಯಲು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದೆ. ಇದರಿಂದಾಗಿ ಪಟ್ಟಣದಲ್ಲಿ ಎಲ್ಲಿ ಬೇಕಲ್ಲಿ ವಾಹನಗಳ ನಿಲುಗಡೆ ಮಾಡಲಾಗಿದ್ದು, ಸಂಪೂರ್ಣ ಸಂಚಾರ ಅಸ್ತವ್ಯಸ್ತವಾಗಿದೆ.
Kshetra Samachara
02/04/2022 01:35 pm