ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಸರ್ಕಾರ ಯಾವುದೇ ಇರಲಿ, ಶಾಸಕ, ಸಚಿವರು ಯಾರೇ ಇರಲಿ ಅವರು ಹಳ್ಳಿಗಳತ್ತ ಗಮನಹರಿಸುವುದು ಚುನಾವಣೆ ಬಂದಾಗೊಮ್ಮೆ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹೌದು! ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಜನತೆ ಸಮಸ್ಯೆಗಳ ಸರಮಾಲೆ ಮಧ್ಯೆ ಬದುಕುತ್ತಿದ್ದಾರೆ. ಜಿಲ್ಲಾ ಕೇಂದ್ರ ಧಾರವಾಡದಿಂದ ಸುಮಾರು 22 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದ ಜನತೆಯ ಮುಖ್ಯ ಸಮಸ್ಯೆ ಈ ಸೇತುವೆ ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
Kshetra Samachara
07/10/2020 09:51 pm