ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ದಿ.13 ರಂದು ನವಲಗುಂದದ ಹಲವೆಡೆ ವಿದ್ಯುತ್ ಕಡಿತ

ನವಲಗುಂದ : ದಿನಾಂಕ 13-9-2022ರಂದು ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ನವಲಗುಂದ 110ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಕಡಿತವಾಗಲಿದೆ.

ನವಲಗುಂದ ಪಟ್ಟಣದ ಚೆನ್ನಮ್ಮ ನೀರು ಸರಬರಾಜು ಸ್ಥಾವರ ಬಸಾಪುರ, ಶಾನವಾಡ, ಹಾಲಕುಸುಗಲ್, ಅಳಗವಾಡಿ, ಗೊಬ್ಬರಗುಂಪಿ, ಹೆಬ್ಬಾಳ, ಬಳ್ಳೂರ, ಜಾವೂರ, ಹಣಸಿ, ಶಿರಕೋಳ, ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬಲ್ಲರವಾಡ, ಕುಮಾರಗೊಪ್ಪ, ಯಮನೂರ, ಪಡೆಸೂರ, ಅರೆಕುರಹಟ್ಟಿ, ಕರ್ಲವಾಡ, ಕಾಲವಾಡ, ತಿರ್ಲಾಪುರ, ಮೊರಬ, ತಲೆಮೊರಬ, ಗುಮ್ಮಗೋಳ, ಬ್ಯಾಲ್ಯಾಳ, ಆಯಟ್ಟಿ, ಶಿರೂರ, ಇಬ್ರಾಹಿಂಪುರ, ಶಲವಡಿ, ಖನ್ನೂರ, ಬೋಗಾನೂರ, ನಾಯಕ್ನೂರು, ದಾಟನಾಳ, ಬೆಳವಟಗಿ, ಅಮರಗೋಳ, ಗುಡಿಸಾಗರ, ನಾಗನೂರು, ಸೊಟಕನಾಳ, ಕಡದಳ್ಳಿ, ಆರಹಟ್ಟಿ, ತಡಹಾಳ, ಕೊಂಗವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

Edited By : PublicNext Desk
Kshetra Samachara

Kshetra Samachara

12/09/2022 03:56 pm

Cinque Terre

6.77 K

Cinque Terre

1

ಸಂಬಂಧಿತ ಸುದ್ದಿ