ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಳಗವಾಡಿ ಗ್ರಾಪಂ ಆವರಣ, ತ್ಯಾಜ್ಯ ಗುಂಡಿ ತಾಣ

ನವಲಗುಂದ : ಸ್ವಚ್ಛತೆಗೆ ಗ್ರಾಮ ಪಂಚಾಯತ್ ಎಂಬುದು ಮಾದರಿಯಾಗಿರಬೇಕು, ಆದರೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಗ್ರಾಮ ಪಂಚಾಯತ್ ಹಿಂದಿನ ಗೋಡೆಯ ದೃಶ್ಯಗಳಿವು.

ಗ್ರಾಮ ಪಂಚಾಯತ್ ಸಿಬ್ಬಂದಿಗಳೇ ಈ ರೀತಿ ಗ್ರಾಮ ಪಂಚಾಯತ್ ಆವರಣವನ್ನು ಕೊಳಚೆ ಮಾಡುತ್ತಿದ್ದರೆ, ಇನ್ನೂ ಗ್ರಾಮಸ್ಥರ ಗತಿ ಏನು ಎಂಬುದು ಪ್ರಶ್ನೆಯಾಗುತ್ತೆ, ತಿಂಡಿ ತಿನಿಸುಗಳನ್ನು ತಿಂದು ಕಿಟಕಿಯಿಂದ ಅಲ್ಲೇ ಬಿಸಾಡಿ ಬಿಡೋದ್ರಿಂದ ನಾಯಿಗಳು ಮುಗಿ ಬೀಳುವ ಪರಿಸ್ಥಿತಿ ಬಂದೊದಗಿದೆ. ಇನ್ನೂ ಗ್ರಾಮ ಪಂಚಾಯತ್ ಹಿಂದೆ ಇರುವ ಈ ಕೊಳಚೆಯನ್ನೊಮ್ಮೆ ನೋಡಿ ಇಲ್ಲಿನ ವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದು ಇದರಿಂದಲೇ ಅರಿವಾಗುತ್ತದೆ.

Edited By : Nagesh Gaonkar
Kshetra Samachara

Kshetra Samachara

23/12/2020 12:49 pm

Cinque Terre

43.77 K

Cinque Terre

1

ಸಂಬಂಧಿತ ಸುದ್ದಿ