ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ನಾಯಿಮರಿ ಹುಡುಕಿಕೊಟ್ಟರೆ 5 ಸಾವಿರ ಬಹುಮಾನ

ಧಾರವಾಡ: ಸಾಮಾನ್ಯವಾಗಿ ಮನುಷ್ಯರು ಕಾಣೆಯಾದ್ರೆ ಅಲ್ಲಲ್ಲಿ ಅವರ ಭಾವಚಿತ್ರ ಇರುವ ಕರಪತ್ರಗಳನ್ನು ಹಚ್ಚಿ ಕಾಣೆಯಾಗಿದ್ದಾರೆ ಎಂದು ತಿಳಿಸುವುದುಂಟು.

ಆದರೆ, ಇಲ್ಲೊಂದು ನಾಯಿ ಕಳೆದು ಹೋಗಿದ್ದರಿಂದ ನಾಯಿ ಸಾಕಿದವರು ಆ ನಾಯಿ ಫೋಟೋ ಇರುವ ಪಾಂಪ್ಲೆಟ್ ಗಳನ್ನು ಅಲ್ಲಲ್ಲಿ ಹಚ್ಚಿ ಅದನ್ನು ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.

ಧಾರವಾಡದ ಜ್ಯುಬಿಲಿ ವೃತ್ತದಿಂದ ಕೆಸಿಡಿ ಕಡೆಗೆ ನಾಯಿ ಹೋಗಿದ್ದು, ಅದನ್ನು ಹುಡುಕಿಕೊಟ್ಟವರಿಗೆ 5 ಸಾವಿರ ರೂಪಾಯಿ ನೀಡಲಾಗುವುದು ಎಂದು ಹೇಳಿರುವ ನಾಯಿ ವಾರಸುದಾರರು ತಮ್ಮ ಮೊಬೈಲ್ ಸಂಖ್ಯೆ ಕೂಡ ಹಾಕಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/12/2020 10:40 pm

Cinque Terre

43.85 K

Cinque Terre

0

ಸಂಬಂಧಿತ ಸುದ್ದಿ