ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂವಿಧಾನ ದಿನದ ಅಂಗವಾಗಿ ಎಸ್ ಸಿ ಮೋರ್ಚಾ ಮುಖಂಡರಿಗೆ ಸನ್ಮಾನ

ನವಲಗುಂದ : ಭಾರತೀಯ ಜನತಾ ಪಾರ್ಟಿ ನವಲಗುಂದ ಮಂಡಲದ ವತಿಯಿಂದ ಇಂದು ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಲಾಯಿತು.

ಇನ್ನೂ ಈ ವೇಳೆ ಬಿಜೆಪಿ ನವಲಗುಂದ ಮಂಡಲದ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಎಸ್ ಬಿ ದಾನಪ್ಪಗೌಡ್ರ, ಗ್ರಾಮಾಂತರ ಜಿಲ್ಲೆ ಎಸ್ ಸಿ ಅಧ್ಯಕ್ಷರಾದ ಮಹೇಶ ತೋಗಲಂಗಿ, ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ದುರ್ಗಾಪ್ಪಾ ನಾಗಣ್ಣವರ ಅವರಿಗೆ ಸನ್ಮಾನಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

26/11/2020 07:35 pm

Cinque Terre

27.46 K

Cinque Terre

0

ಸಂಬಂಧಿತ ಸುದ್ದಿ