ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂವಿಧಾನ ದಿನಾಚರಣೆ ಹಿನ್ನೆಲೆ! ಸ್ವಚ್ಚತಾ ಕಾರ್ಯಕ್ರಮ

ಹುಬ್ಬಳ್ಳಿ- ನವ್ಹೇಂಬರ್ ೨೬ ಸಂವಿಧಾನ ದಿನ ಹಿನ್ನಲೆಯಲ್ಲಿ, ಬಿಜೆಪಿ ಕಾರ್ಯಕರ್ತರು ಹಾಗೂ ದಲಿತಪರ ಸಂಘಟನೆ ಕಾರ್ಯಕರ್ತರು ಸೆರಿಕೊಂಡು, ನಗರದ ಸ್ಟೇಷನ್ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಯನ್ನು ಟ್ಯಾಂಕರ ಮುಖಾಂತರ, ಸ್ವಚ್ಚಗೋಳಿಸಿದರು.

ಅದೇ ರೀತಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ ಗೊಳಿಸುವ ಮೂಲಕ, ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯುತು. ಈ ಸಂದರ್ಭದಲ್ಲಿ ಚಂದ್ರಶೇಕರ ಗೊಕಾಕ, ಜಗದೀಶ ಬಳ್ಳಾರಿ, ಬಸವರಾಜ ಅಮ್ಮಿನಭಾವಿ ಸೇರಿದಂತೆ ಹಲವಾರು ಮುಖಂಡರು ಸೇರಿಕೊಂಡು ಸಂವಿಧಾನ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿದರು.

Edited By : Nagesh Gaonkar
Kshetra Samachara

Kshetra Samachara

26/11/2020 10:13 am

Cinque Terre

25.04 K

Cinque Terre

2

ಸಂಬಂಧಿತ ಸುದ್ದಿ