ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :ಮರಾಠಾ ಅಭಿವೃದ್ಧಿ ಪ್ರಾಧಿಕಾರವಾಯ್ತು ಮರಾಠರಿಗೆ 2ಎ ಮೀಸಲಾತಿ ಬೇಡಿಕೆ

ಕುಂದಗೋಳ : ಮರಾಠಾ ಸಮುದಾಯದ ಬಗ್ಗೆ ಕಾಳಜಿ ತೋರಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50.ಕೋಟಿ ರೂಪಾಯಿ ಮೀಸಲಿಟ್ಟದ್ದಕ್ಕಾಗಿ ಕುಂದಗೋಳ ಪಟ್ಟಣದ ಮರಾಠಾ ಸಮುದಾಯ ಹಾಗೂ ಛತ್ರಪತಿ ಶಿವಾಜಿ ಒಕ್ಕೂಟದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದರು.

ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮರಾಠಾ ಸಮಾಜದ ಯುವ ಒಕ್ಕೂಟದವರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ನಾನು ಕೇಳಿರಲಿಲ್ಲ, ಸರ್ಕಾರವೇ ಕೊಟ್ಟಿದೆ ಈ ಬಗ್ಗೆ ನಾವು ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೆವೆ. ಈಗಾಗಲೇ ಮರಾಠಾ ಸಮುದಾಯ 3ಬಿ ವರ್ಗದಲ್ಲಿದ್ದು, ಅದನ್ನು 2ಎ ಗೆ ಸೇರಿಸಿರಿ ಎಂಬುದು ಬಹಳ ದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

Edited By : Nagesh Gaonkar
Kshetra Samachara

Kshetra Samachara

23/11/2020 06:25 pm

Cinque Terre

19.41 K

Cinque Terre

2

ಸಂಬಂಧಿತ ಸುದ್ದಿ