ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತನ ನೆರವಿಗೆ ಬಂದ PublicNext

ಕಲಘಟಗಿ: ಮಿಶ್ರೀಕೊಟಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಎನ್.ಎಚ್ 63 ರ ಬಳಿ ನಡೆದ ಅಪಘಾತದಲ್ಲಿ ಚಕ್ಕಡಿಗೆ ಕಟ್ಟಿದ ಎತ್ತುಗಳು ಗಾಯಗೊಂಡು ಮೃತ ಪಟ್ಟಿದ್ದನ್ನು ಪಬ್ಲಿಕ ನೆಕ್ಟ್ಸ ವರದಿ ಮಾಡಿತ್ತು.

ಇದನ್ನು ಗಮನಿಸಿದ ಸಮಾಜ ಸೇವಕ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ರಜನಿಕಾಂತ್ ಬಿಜವಾಡ ರೈತನಿಗೆ ಉತ್ತಮ ಎತ್ತುಗಳನ್ನು ನೀಡುವುದರೊಂದಿಗೆ ಔದಾರ್ಯತೆ ಮೆರದಿದ್ದಾರೆ. ನಾನು ರೈತ ಕುಟುಂಬದಿಂದ ಬಂದಿದ್ದು ಅವರ ಕಷ್ಟ ಏನೆಂಬುದು ತಿಳಿದಿದೆ ಎಂದರು.

ಎತ್ತುಗಳನ್ನ ಮೆರವಣಿಗೆ ಮಾಡುವುದರೊಂದಿಗೆ ರೈತನಿಗೆ ನೀಡಿದರು.

Edited By : Shivu K
Kshetra Samachara

Kshetra Samachara

04/03/2022 01:57 pm

Cinque Terre

37.95 K

Cinque Terre

8

ಸಂಬಂಧಿತ ಸುದ್ದಿ