ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಿನ ವ್ಯಕ್ತಿ ಇಪ್ಪತ್ತೊಂದು ವರ್ಷಗಳಿಂದ ಉತ್ತರಕಾಂಡದಲ್ಲಿ ವಾಸ: ವಾರಸುದಾರ ಹುಡಕಾಟ

ಕಲಘಟಗಿ:ತಾಲೂಕಿನ ವೃದ್ಧರೊಬ್ಬರು ಕಳೆದ ಇಪ್ಪತ್ತೊಂದು ವರ್ಷಗಳಿಂದ ಕಾರಣಾಂತರಗಳಿಂದ ಉತ್ತರಾಕಂಡದಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಕಲಘಟಗಿ ತಾಲೂಕಿನ ಆನಂದಪ್ಪ ವಡ್ಡರ ಎಂಬ ವೃದ್ಧ ಉತ್ತರಕಾಂಡದಲ್ಲಿ ವಾಸವಾಗಿದ್ದು,ಅಲ್ಲಿ ಐ ಟಿ ಬಿ ಪಿಯಲ್ಲಿ ದೇಶ ಸೇವೆ ಸಲ್ಲಿಸುತ್ತಿರುವ ರಿಯಾಝ್ ಏನ್ ಸುಂಕದ ಮತ್ತು ಶರಣಬಸವ ಗದಗ ಎಂಬುವರಿಗೆ ಅಜ್ಜನೊಂದಿಗೆ ಪರಿಚಯವಾಗಿದೆ.ಅವರನ್ನು ವಿಚಾರಿಸಿದಾಗ ಊರಿಗೆ ಹೋಗಲು ಗೊತ್ತಾಗದೇ ಅಲ್ಲಿಯೇ ಹೇಗೋ ಜೀವನ ನಡೆಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ.

ವಿಡಿಯೋ ‌ಮಾಡಿರುವ ರಿಯಾಝ್ ಏನ್ ಸುಂಕದ ಮತ್ತು ಶರಣಬಸವ ಗದಗ ಅವರು ಆನಂದಪ್ಪ ವಡ್ಡರ ಅವರ ವಾರಸುದಾರರ

ಹುಡುಕಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

10/02/2021 09:30 pm

Cinque Terre

37.29 K

Cinque Terre

0

ಸಂಬಂಧಿತ ಸುದ್ದಿ