ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ ಇಟ್ನಾಳ ಅವರು ಐಎಎಸ್ ಬಡ್ತಿ ಪಡೆದಿದ್ದಾರೆ.
ಕೆಎಎಸ್ ಅಧಿಕಾರಿಯಾಗಿದ್ದ ಸುರೇಶ ಇಟ್ನಾಳ ಅವರು ಹು-ಧಾ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಪಾಲಿಕೆ ಆಯುಕ್ತರಾಗಿರುವ ಸುರೇಶ ಇಟ್ನಾಳ ಅವರು ಐಎಎಸ್ ಬಡ್ತಿ ಪಡೆದಿರುವುದು ವಿಶೇಷವಾಗಿದೆ. ಐಎಎಸ್ ಬಡ್ತಿ ಪಡೆದಿರುವ ಸುರೇಶ ಇಟ್ನಾಳ ಅವರಿಗೆ ಹು-ಧಾ ಮಹಾನಗರ ಜನತೆ ಅಭಿನಂದನೆ ಸಲ್ಲಿಸಿದೆ.
Kshetra Samachara
18/01/2021 10:06 pm