ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮಲಬಾರ್ ಗೋಲ್ಡ್ ನಿಂದ ಆಹಾರ ಕಿಟ್ ವಿತರಣೆ

ಧಾರವಾಡ : ವಿಶೇಷ ಚೇತನರಿಗೆ ನೇರವಾಗುವ ನಿಟ್ಟಿನಲ್ಲಿ ಧಾರವಾಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿಂದು ನಗರದ ಮಲಬಾರ್ ಗೋಲ್ಡ್ ವತಿಯಿಂದ ನಗರದ ಹಾಗೂ ಗ್ರಾಮೀಣ ಪ್ರದೇಶದ ವಿಶೇಷ ಚೇತನರಿಗೆ ಆಹಾರ ಕಿಟ್ಗಳನ್ನು ವಿತರಣೆ ಮಾಡಿದರು.

ಆಹಾರ ಕಿಟ್ ಪಡೆದ ಸಾವಿರಾರು ವಿಶೇಷ ಚೇತನರು ಮಲಬಾರ್ ಗೋಲ್ಡ್ ನಮ್ಮ ನೆರವಿಗೆ ಬಂದಿದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

20/09/2020 08:19 pm

Cinque Terre

14.63 K

Cinque Terre

1

ಸಂಬಂಧಿತ ಸುದ್ದಿ